No title
ನನ್ನೆದೆ ಬಡಿತ ನನ್ನೆದೆಯ ಉಸಿರು ನೀನೇ ಕಣೆ ಕಣ್ಣ ಹನಿಯ ಈ ಕಥೆಗೆ ಆಗು ನೀನೇ ಹೊಣೆ ನೀನಾಗು ಎಲ್ಲಾ ನೀನಾಗು ನನ್ನ ಜೀವದ ಸಂಗಾತಿ ನೋವಲ್ಲು ಆ ನಗುವಲ್ಲು ನೀ ಇರುವೆಯಾ ಜೊತೆಯಲಿ ಬೇಡ ಬೇಡ ನಿನ್ನಿರದ ಲೋಕನೆ ನೀ ಮರೆತುಬಿಡು ನಿನ್ನ ಪ್ರೀತಿನ ಮಾಡಿರುವೆ ತಪ್ಪು ನನ್ನದೇ ಕ್ಷಮಿಸಿ ಬಿಡು ನೀನೇ ಇರದ ಈ ಪಯಣ ನಾನೀ…